ಬುಧವಾರ, ಫೆಬ್ರವರಿ 25, 2009

ಚುಟುಕು

ಕಾಂತತ್ವ

ಕಾಂತನ ತತ್ವ

ಅಪ್ಪಿಕೊಂಡ ಹುಡುಗಿ

ಚುಂಬಕ ಕಳೆದುಕೊಂಡು

ಇಂದು ಏಕಾಂತದಲ್ಲಿದ್ದಾಳೆ !